BJP has emerged as a political force in the Kerala, 45% people believed according to Axis-My-India survey for India Today. But in PM race Rahul Gandhi is ahead of Narendra Modi.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದ ದಕ್ಷಿಣ ಭಾರತದಲ್ಲಿನ ಎಡಪಕ್ಷದ ಆಡಳಿತವಿರುವ ರಾಜ್ಯವಾದ ಕೇರಳದಲ್ಲಿ ಕೆಲವೇ ತಿಂಗಳಿನಲ್ಲಿ ಬಿಜೆಪಿಯನ್ನು ಪ್ರಭಾವಶಾಲಿ ಪಕ್ಷವಾಗಿ ಮುಂಚೂಣಿಗೆ ತರಲು ನೆರವಾಗಿದೆ.